Thursday, December 17, 2009

ನಿನದೆ ನೆನಪು

ತಣ್ಣಗೆ ಕೊರೆವ ಚಳಿಯಲಿ,
ಎಳೆ ಬಿಸಿಲಿನ ಸುಳಿಯಲಿ
ಬೆಚ್ಚಗೆ ಮನವ ಕಾಡುವುದು ನಿನ್ನ ನೆನಪು.

ಸುಡುವ ಉರಿ ಬಿಸಿಲಲಿ,
ಜಿನುಗುವ ಹನಿ ಬೆವರಲಿ
ತಂಪಗೆ ಬೀಸುವ ತಂಗಾಳಿ ನಿನ್ನ ನೆನಪು.

ಸಂಜೆ ತೆಳು ಬೆಳಕಲ್ಲಿ,
ತಿಳಿಯಾಗಸದ ಕೆಂಪು ಕಿತ್ತಳೆ ಬಣ್ಣದಲಿ
ಎದೆಯೊಳಗರಳುವ ರಂಗವಲ್ಲಿ ನಿನ್ನ ನೆನಪು.

ಕತ್ತಲು ಕವಿದ ಮುಗಿಲಲ್ಲಿ
ಹೆಜ್ಜೆ ಕಾಣದ ಬದುಕ ದಾರಿಯಲಿ
ಬೆಳದಿಂಗಳ ಬೆಳಕು ನಿನ್ನ ನೆನಪು..

5 comments:

  1. hey its really nice miksi.. :) Ur comaprison here is too gud. If somebody reads it thinking of somebody special in their life it touches - seems to be very true.

    ReplyDelete
  2. gud one :)
    yogrj bht might want to use it in his nxt movie :-)

    ReplyDelete
  3. nimma blog ge bande modala sali
    mana muttuva kavana hudukutali
    kanditilli anthadondu "Ninade nenapu" :)

    Good one.. keep writing.. And pls do visit my blog when time permits.. thanks :)

    ReplyDelete
  4. ಮನಸ್ಸಿನಲ್ಲಿ ಭಾವನೆಗಳು ಎಷ್ಟಿದ್ದರೂಅದನ್ನ ಕವನಕ್ಕಿಳಿಸುವುದು ತುಂಬಾ ಕಷ್ಟದ ಕೆಲಸ. ಅದನ್ನ ತುಂಬಾ ಚೆನ್ನಾಗಿ ಮಾಡಿದ್ದೀರ. ಅಭಿನಂದನೆಗಳು

    ReplyDelete
  5. Good, Keep it up.The third para has a beautiful poetic expression.

    ReplyDelete