ಗ್ರೀಷ್ಮ, ನಿಮ್ಮ ಕವನಗಳಲ್ಲು ತುಡಿತವಿದೆ...ಒಳ್ಳೆಯ ಪ್ರಯತ್ನಗಳು ಮುಂದುವರೆಯಲಿ...ನಿಮ್ಮ ಪಯಣ... ಪ್ರೀತಿ ಮಳೆ: ಮೌನಿಗೆ ಪ್ರೀತಿಕೊಟ್ಟು ನಗಿಸುವ ಪ್ರಯತ್ನ ಮನಸು ಮುಳ್ಳಾಗಿದೆ: ಮುಚ್ಚಿಟ್ಟ ಗಾಯಕ್ಕೂ ಅರೆಕಿತ್ತ ಮುಳ್ಳಿಗೂ ನಂಟು ಪರಾವಲಂಬಿ: ಪ್ರೀತಿಮಾತಿಗಾಗಿ...ಬೇರೆಲ್ಲ ತನ್ನನವಲಮ್ಬಿಸಿವೆ ಎನ್ನುವ ಮಾತು. ನಿಮ್ಮ ಎಲ್ಲ ಕವನಗಳನ್ನು ಓದಿದೆ...ಮೇಲಿನವು ..ಇಷ್ಟವಾದವು...
ಗ್ರೀಷ್ಮ, ನಿಮ್ಮ ಕವನಗಳಲ್ಲು ತುಡಿತವಿದೆ...ಒಳ್ಳೆಯ ಪ್ರಯತ್ನಗಳು ಮುಂದುವರೆಯಲಿ...ನಿಮ್ಮ ಪಯಣ...
ReplyDeleteಪ್ರೀತಿ ಮಳೆ: ಮೌನಿಗೆ ಪ್ರೀತಿಕೊಟ್ಟು ನಗಿಸುವ ಪ್ರಯತ್ನ
ಮನಸು ಮುಳ್ಳಾಗಿದೆ: ಮುಚ್ಚಿಟ್ಟ ಗಾಯಕ್ಕೂ ಅರೆಕಿತ್ತ ಮುಳ್ಳಿಗೂ ನಂಟು
ಪರಾವಲಂಬಿ: ಪ್ರೀತಿಮಾತಿಗಾಗಿ...ಬೇರೆಲ್ಲ ತನ್ನನವಲಮ್ಬಿಸಿವೆ ಎನ್ನುವ ಮಾತು.
ನಿಮ್ಮ ಎಲ್ಲ ಕವನಗಳನ್ನು ಓದಿದೆ...ಮೇಲಿನವು ..ಇಷ್ಟವಾದವು...