Monday, June 21, 2010

ಹೂದುಂಬಿ

ಅರಳಿದೆ ಹೂ ಮನಸು
ಮರಳಿದೆ ದುಂಬಿಯ ಕನಸು
ಒಲವ ಮಕರಂದದಿ ತೊಯ್ದ
ಜೀವಕೆ ಇನ್ನೇನು ಬೇಕು ಸೊಗಸು..

ನಾ ಹೂವು, ನೀ ದುಂಬಿ
ಜೇನು ನಮ್ಮ ಬದುಕು !

1 comment:

  1. ಮನಸು ಎಂದೆಂದಿಗೂ ಹೀಗೆ ಅರಳಿದ ಹೂವಿನಂತಿರಲಿ... ಸುಂದರ ಸಾಲುಗಳು...

    ReplyDelete