Wednesday, August 25, 2010

ತೀರದ ಬಯಕೆ

ನನ್ನ ಅಂಗೈಯಮೇಲೆ
ನಿನ್ನ ಭರವಸೆಗಳ ಕರ್ಪೂರ ಉರಿಸಿ
ನೆಡೆಸಿದೆ ಪ್ರೀತಿ ಹರಕೆಯ ಪರೀಕ್ಷೆ.

ಕರ್ಪೂರ ಕರಗಿ ಕಂಪು ತೀರಿದೆ
ಬಿರು ಬಿಸಿಯೂ ಆರಿ ಕಪ್ಪು ಕಲೆಯಾಗಿದೆ
ಈಡೇರಿಸು ನನ್ನ ನಿರೀಕ್ಷೆ,
ಕೊನೆಗಾಣಿಸು ಈ ಭ್ರಮಾ ಬದುಕಿನ ಶಿಕ್ಷೆ.

2 comments:

  1. ಗ್ರೀಷ್ಮ - ಚೆನ್ನಾಗಿದೆ ನಿಮ್ಮ ಕವನ. ಇದರಲ್ಲಿ ಪದಗಳ ಬಳಕೆ ಮತ್ತು ಅದರ ಹಿಂದಿನ ಅರ್ಥ ಬಹಳ ಸೊಗಸಾಗಿದೆ. ಆದರೆ ಯಾಕೊ ಗೊತ್ತಿಲ್ಲ ಕವನ ಸ್ವಲ್ಪ ಅಪೂರ್ಣ ಅನ್ನಿಸ್ತಾ ಇದೆ. ನನ್ನ ಈ ಪೋಸ್ಟಿನಿಂದ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ.

    ReplyDelete
  2. Geeshma,

    Nin ella kavananu odatu. Rashinu mast iddu.
    Hosa kavankkagi ninna blog na lekkavilladashtu sala open madiddi..
    Igaladru hosa kavana na post maadu..

    Waiting for your new poem..

    ReplyDelete